JDS leader Nikhil Kumaraswamy met senior politician Mallikarjun Kharge and seeks his blessings and took political advice from him.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಹೋರಾಡಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ಹೆಚ್ಚಿನ ಉತ್ಸಾಹದಿಂದ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವ ಮುನ್ಸೂಚನೆ ಗೋಚರವಾಗುತ್ತಿದೆ. ನಿನ್ನೆ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದ ನಿಖಿಲ್ ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಯೊಡನೆ ಬಹು ಸಮಯ ಚರ್ಚೆ ನಡೆಸಿ, ರಾಜಕೀಯದ ಹಲವು ಮುಖಗಳನ್ನು ಅವರಿಂದ ತಿಳಿದುಕೊಂಡಿದ್ದಾರೆ ಹೇಳಿದ್ದಾರೆ.